ಕ್ಷಿತಿಜ-ಬಾನಿನಿಂದ ಭುವಿಯೆಡೆಗೆ ಪಥಚಲನ!

Thursday, January 13, 2011

ನಮ್ ಚಿಟ್ಟೆ


ನಮ್ಮ ಮನೆಯ ಚಿಟ್ಟೆ ,
ಹಾರಲು ಕೈಯಿಂದ  ಬಿಟ್ಟೆ ,
ಹಾರಾಟ ನೋಡಲು ಇಷ್ಟಪಟ್ಟೆ,
ನೀ ನೋಡದಿದ್ದರೆ ಕೆಟ್ಟೆ .

6 comments:

  1. Sakkath .. You should start learning some web designing and beautify ur blog!

    ReplyDelete
  2. ಆಂಟಿ ನಿಮ್ ಚಿಟ್ಟೆ
    ಹಾಕೊಂಡಿದೆ ಒಳ್ಳೆ ಬಟ್ಟೆ
    ಅದರ ಫೋಟೋ ತೆಗೆಯಬೇಕು ಅಂತ ಕಣ್ಣು ಇಟ್ಟೆ
    ಮನೆಗೆ ಬರೋಷ್ಟರಲ್ಲಿ ಅದು ನಾಪತ್ತೆ :)

    ReplyDelete
  3. ನಾನು ನೋಡಬೇಕು ಆ ಚಿಟ್ಟೆ ..
    ಆದರೆ ತಾಳ ಹಾಕುತ್ತಿದೆ ನನ್ನ ಹೊಟ್ಟೆ ...
    ತಿನ್ನ ಬೇಕು ಅನ್ನಿಸುತ್ತಿದೆ ಕೋಳಿ ಮೊಟ್ಟೆ ...
    ಬಂದ ಮೇಲೆ ಬರೀತೀನಿ a poem about ಚಿಟ್ಟೆ .. :P

    ReplyDelete
  4. @karunadakannadathi:ನೀನು ಯಾಕೆ ಅದರ ಬಟ್ಟೆ ಮೇಲೆ ಕಣ್ಣುಇಟ್ಟೆ?
    ಅದಕ್ಕೆ ಅದು ಹೇಳ್ತು "ನಾನು ನಾಚಿ ಓಡಿಬಂದ್ಬಿಟ್ಟೆ".

    ReplyDelete
  5. @saras
    ಚಿಟ್ಟೆ ಇತ್ತು ಪಟ್ಟೆ ಪಟ್ಟೆ
    ಆಸೆಯಾಯಿತು ಹೊಲಿಸಿಕೊಳ್ಳಲು ಆ ಥರ ಬಟ್ಟೆ
    ಅದು ನಾಚಿ ಓಡಿದಕ್ಕೆ ನಿಮಗೆ ಸಿಟ್ಟೇ?
    ಇರ್ಲಿ ಬಿಡಿ ಕುಡಿಯೋಣ ಬೈ2 ಕಾಫಿ 50-50 :)

    @Divya

    ಚಿಟ್ಟೆಗಿಂತ ಕಲರ್ಫುಲ್ ಬಟ್ಟೆ
    ಇದೆ ನಿನ್ನ ಹತ್ತಿರ, ಅದಕ್ಕೆ ಹೊಡಿ ಲೊಟ್ಟೆ
    ತಿಂದು ತುಂಬಿದಮೇಲೆ ನಿನ್ನ ಹೊಟ್ಟೆ
    ಹೊಡೀತಿಯ ಗೊರಕೆ ಅಷ್ಟೇ :P :P

    ReplyDelete